Thoogudeepa Donne Biriyani Mane Hotel in Kengeri offering buy 1 get 1 free Biriyani to celebrate Kranti Movie. <br />ಕ್ರಾಂತಿ' ಇದೇ ಜನವರಿ 26ಕ್ಕೆ ರಾಜ್ಯಾದ್ಯಾಂತ ರಿಲೀಸ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳೇ ವಿಭಿನ್ನವಾಗಿ ಪ್ರಚಾರ ಮಾಡುವುದಕ್ಕೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಕೆಂಗೇರಿಯ ಬಿರಿಯಾನಿ ಹೊಟೇಲ್ ಒಂದಕ್ಕೊಂದು ಬಿರಿಯಾನಿಯನ್ನು ಫ್ರೀಯಾಗಿ ನೀಡಲು ಮುಂದಾಗಿದೆ. <br /> <br />#Kranthi #Darshanfans #DarshanKranthi #Kranthipromotion #Biriyanikranthi, #thugudeepadonnebiriyanimane #Kranthirelease #DBossfans #Kicchasudeep #Kranthitrailerlaunch